INDIAN ARMY RECRUITMENT 2025: ಎಲ್ಲಾರಿಗೂ ನಮಸ್ಕಾರ ಸ್ನೇಹಿತರೆ,10ನೇ ತರಗತಿ, ಪಿಯುಸಿ,ಐಟಿಐ,ಡಿಪ್ಲೋಮಾ, ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಭಾರತೀಯ ಸೇನೆ ಇಲಾಖೆಯಲ್ಲಿ ಖಾಲಿ ಇರುವ 625 ಗ್ರೂಪ – ಸಿ ಹುದ್ದೆಗೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಇಲಾಖೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ ,ಆಯ್ಕೆ ವಿಧಾನ, ವೇತನ ಶ್ರೇಣಿ,ಪ್ರಮುಖ ಲಿಂಕಗಳು, ಪ್ರಮುಖ ದಿನಾಂಕಗಳು ಬಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ್ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.
ಆಸಕ್ತ ಅಭ್ಯರ್ಥಿಗಳಿಗೆ ಜನವರಿ 09 ರಂದು ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.
JOIN TELEGRAM CHANNEL : CLICK HERE
ವಿಶೇಷ ಸೂಚನೆ : ನಾವು ಕೆಳಗೆ ಕೊಟ್ಟಿರುವ ಲೇಖನವನ್ನು ಸರಿಯಾಗಿ ತಿಳಿದುಕೊಂಡು ನಂತರ ನಾವು ಕೆಳಗೆ ಅಧಿಕೃತ ವೆಬ್ಸೈಟ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.
ಭಾರತೀಯ ಸೇನೆ ಇಲಾಖೆ ನೇಮಕಾತಿ ಅಧಿಸೂಚನೆ :
ಇಲಾಖೆ ಹೆಸರು : ಭಾರತೀಯ ಸೇನೆ ಇಲಾಖೆ – (Indian Army Recruitment)
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 645 ಹುದ್ದೆಗಳು
ಅರ್ಜಿ ಸಲ್ಲಿಸುವ ಬಗೆ : ಒನ್ಲೈನ್
ಹುದ್ದೆಗಳ ಸ್ಥಳ : ಅಖಿಲ ಭಾರತ
ಹುದ್ದೆಗಳ ವಿವರಣೆ :
◆ ಪಾರ್ಮಿಸಿಸ್ಟ : 01 ಹುದ್ದೆಗಳು
◆ ಲೋವರ್ ಡಿವಿಷನ ಕರ್ಕ್ : 56 ಹುದ್ದೆಗಳು
◆ ಅಗ್ನಿ ಶಾಮಕ : 36 ಹುದ್ದೆಗಳು
◆ ಟ್ರೇಡ್ಸ್ ಮ್ಯಾನ ಮೇಟ್ : 230 ಹುದ್ದೆಗಳು
◆ ವೇಹಿಕಲ್ ಮೆಕ್ಯಾನಿಕಲ್ : 100 ಹುದ್ದೆಗಳು
◆ ಫಿಟ್ಟರ್ : 50 ಹುದ್ದೆಗಳು
◆ ಎಲೆಕ್ಟ್ರಿಷಿಯನ್ ಹೈಲಿ ಸ್ಕಿಲ್ಡ್ : 32 ಹುದ್ದೆಗಳು
ಶೈಕ್ಷಣಿಕ ಅರ್ಹತೆ :
ಭಾರತೀಯ ಸೇನೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಡಿಪ್ಲೋಮಾ, ಪಿಯುಸಿ, ಐಟಿಐ, ಪದವಿ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಭಾರತೀಯ ಸೇನೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ,ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಲಿಕೆ :
◆ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಲಿಕೆ ಇರುತ್ತದೆ.
◆ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
◆ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ :
ಭಾರತೀಯ ಸೇನೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು ವೇತನ ಶ್ರೇಣಿ ನೀಡಲಾಗುತ್ತದೆ.
ಆಯ್ಕೆ ವಿಧಾನ :
ಭಾರತೀಯ ಸೇನೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಾಮಾರ್ಥ ಪರೀಕ್ಷೆ, ಜೊತೆಗೆ ದಾಖಲೆ ಪರಿಶೀಲನೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ದಾಖಲೆಗಳನ್ನು ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
JOIN TELEGRAM CHANNEL: CLICK HERE
ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ?
ಹಂತ 01 : ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ತಿಳಿದುಕೊಂಡು ನಂತರ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಂತರ ತಮ್ಮ ಅರ್ಜಿ ಸಲ್ಲಿಸಿಕೊಳ್ಳಿ.
ಹಂತ 02 : ಇಲಾಖೆಯ ವೆಬ್ಸೈಟ ಭೇಟಿ ನೀಡಿ ಅಥವಾ ನಾವು ಕೆಳಗೆ ಕೊಟ್ಟಿರುವ ವೆಬ್ಸೈಟ ಲಿಂಕ ಮೇಲೆ ಕ್ಲಿಕ್ ನಂತರ ವೆಬ್ಸೈಟನ ಮೊದಲೇ ಪುಟ ತೆರೆಯಲಾಗುತ್ತದೆ.
ಹಂತ 03 : Application form ನಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ್ದ ನಂತರ ಒಮ್ಮೆ ಸರಿಯಾಗಿ ನೋಡಿಕೊಳ್ಳಿ.
ಹಂತ 04 : Application form ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಆ ದಾಖಲೆಗಳನ್ನು ಅಲ್ಲೆ ಅಪ್ಲೋಡ್ ಮಾಡಿ.
ಹಂತ 05 : ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಸೂಚಿಸಿದ್ದರೆ, ಆ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿ ತಮ್ಮ ಅರ್ಜಿ ಸಲ್ಲಿಕೆ ಪೂರ್ಣಗೊಳಸಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 21/ಡಿಸೆಂಬರ್/ 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 09/ಜನವರಿ/2025
ಪ್ರಮುಖ ದಿನಾಂಕಗಳು :
NOTIFICATION : CLICK HERE
APPLY NOW : CLICK HERE
TELEGRAM CHANNEL: CLICK HERE