HESCOM Recruitment : ಎಲ್ಲಾರಿಗೂ ನಮಸ್ಕಾರ ಸ್ನೇಹಿತರೆ, ಡಿಪ್ಲೊಮಾ ಮತ್ತು ಪದವಿ ( ಬಿ.ಇ ಮತ್ತು ಬಿ.ಟೆಕ್) ಪಾಸಾದವರಿಗೆ ಇದೊಂದು ಒಳ್ಳೆಯ ಅವಕಾಶ. ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮಯಿಂದ ಖಾಲಿ ಇರುವ 338 ವಿವಿಧ ಹುದ್ದೆಗೆ ಭರ್ತಿ ಅಹ್ರ್ ಮತ್ತು ಅಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ , ಆಯ್ಕೆ ವಿಧಾನ, ವೇತನ ಶ್ರೇಣಿ, ಪ್ರಮುಖ ದಿನಾಂಕಗಳು, ಮತ್ತು ಪ್ರಮುಖ ಲಿಂಕ್ ಬಗೆ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು 20 ಆಗಸ್ಟ್ ರಂದು ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.

CLICK HERE

ವಿಶೇಷ ಸೂಚನೆ : ನಾವು ಕೆಳಗೆ ಕೊಟ್ಟಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಾವು ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಅಧಿಸೂಚನೆ :

ಇಲಾಖೆ ಹೆಸರು : ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ

ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು : 338 ಹುದ್ದೆಗಳ

ಅರ್ಜಿ ಸಲ್ಲಿಸುವ ಬಗೆ : ಒನ್ಲೈನ್

ಹುದ್ದೆಗಳ ಸ್ಥಳ : ಹುಬ್ಬಳ್ಳಿ- ಕರ್ನಾಟಕ

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ?

ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಡಿಪ್ಲೋಮಾನಲ್ಲಿ ಎಲ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನ್ನೆರಿಂಗ್ ಪಾಸಾಗಿರಬೇಕು ಅಥವಾ ಪದವಿಯಲ್ಲಿ ಬಿ.ಟೆಕ್ ಅಥವಾ ಬಿ.ಇ ನಲ್ಲಿ ಎಲ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನ್ನೆರಿಂಗ್ ಪಾಸಾದವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಏನಾಗಿರಬೇಕು ?

ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಹೇಗಿರುತ್ತದೆ ?

ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ ಅಧಿಸೂಚನೆ ತಿಳಿಸಿದ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುದಿಲ್ಲ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಏನಾಗಿರುತ್ತದೆ ?

ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ ಅಧಿಸೂಚನೆ ತಿಳಿಸಿದ ಪ್ರಕಾರ, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.9000/- ರಿಂದ ವೇತನ ಶ್ರೇಣಿ ನೀಡಲಾಗುತ್ತದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸಿದ ನಂತರ ಆಯ್ಕೆ ವಿಧಾನ ಹೇಗಿರುತ್ತದೆ ?

ಹುಬ್ಬಳ್ಳಿ ವಿದುತ್ಯ ಸರಬರಾಜು ನಿಗಮ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳನ್ನು ಡಿಪ್ಲೊಮಾ ಅಥವಾ ಪದವಿದಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮಾಡಲಾಗುತ್ತ. ಆಯ್ಕೆಯಾದ ಅಭ್ಯರ್ಥಗಳಿಗೆ ತಮ್ಮ ‘E-mail’ ಮೂಲಕ ತಿಳಿಸಲಾಗುತ್ತದೆ.ನಂತರ ದಾಖಲೆಗಳನ್ನು ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ದಾಖಲೆಗಳನ್ನು ಪರಿಶೀಲನೆ ಮಾಡುವ ಸ್ಥಳ ಅಥವಾ ವಿಳಾಸ :

ವಿಳಾಸ : Office Of The Executive Engineering, ITC, HESCOM, Karwar Road, Vidyanagar, Hubballi

ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ :

ಹಂತ 01: ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ತಿಳಿದುಕೊಂಡು, ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.

ಹಂತ 02 : ಇಲಾಖೆಯ ವೆಬ್ಸೈಟಗೆ ಭೇಟಿ ನೀಡಿಈ ಅಥವಾ ನಾವು ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಲಿಂಕ ಮೇಲೆ ಕ್ಲಿಕ್ ಮಾಡಿ ನಂತರ ವೆಬ್ಸೈಟನ ಮೊದಲನೇ ಪುಟ ತೆರೆಯಲಾಗುತ್ತದೆ.

ಹಂತ 03 : Application form ನಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಮುಂದಿನ ಹಂತಕ್ಕೆ ತೆರಳುವ ಮುನ್ನ ಒಮ್ಮೆ ಸರಿಯಾಗಿ ಭರ್ತಿ ಮಾಡಿದಿರಾ ಅಂತ ನೋಡಿಕೊಳ್ಳಿ.

ಹಂತ 04 : Application form ನಲ್ಲಿ ಕೇಳಿರುವ ಯಾವುದೇ ದಾಖಲೆಗಳನ್ನು ಇಲ್ಲಿ ಅಪ್ಲೋಡ್ ಮಾಡಿ.

ಹಂತ 05 : ಕೊನೆಯದಾಗಿ ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಸಿಕೊಳ್ಳಿ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05/ ಆಗಸ್ಟ್/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20/ ಅಗಸ್ಟ್/ 2024

ಪ್ರಮುಖ ಲಿಂಕಗಳು :

NOTIFICATION : CLICK HERE

APPLY NOW : CLICK HERE

WHATTSAPP LINK : CLICK HERE

TELEGRAM LINK : CLICK HERE

By Sudeep

Leave a Reply

Your email address will not be published. Required fields are marked *