PGCIL RECRUITMENT: 10ನೇ, ಪಿಯುಸಿ, ಮತ್ತು ಪದವಿ ಪಾಸಾದವರಿಗೆ, ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ
PGCIL RECRUITMENT : ಎಲ್ಲಾರಿಗೂ ನಮಸ್ಕಾರ ಸ್ನೇಹಿತರೆ, 10ನೇ, ಪಿಯುಸಿ, ಮತ್ತು ಪದವಿ ಪಾಸಾದವರಿಗೆ ಇದೊಂದು ಒಳ್ಳೆಯ ಅವಕಾಶ. ಪವರ್ ಗ್ರೀಡ ಕಾರ್ಪೊರೇಷನ ಅಪ್ ಇಂಡಿಯಾ (PGCIL) ಇಲಾಖೆಯಲ್ಲಿ ಖಾಲಿ ಇರುವ 1,102 ವಿವಿಧ ಹುದ್ದೆಗಳ ಭರ್ತಿಗೆ ಅಹ್ರತೆ ಮತ್ತು ಆಸಕ್ತ…